ಅನಿಕೇತನ
ಸೋಮವಾರ, ಜೂನ್ 7, 2010
ಕೊನೆಗೂ ಕಂಡಿತು ಗುಬ್ಬಿ!!!
ಕೊನೆಗೂ ಕಂಡಿತು ಗುಬ್ಬಿ!!! ಅದೂ ಭಾರತದಲ್ಲಿ ಅಲ್ಲ, ಪ್ಯಾರಿಸಲ್ಲಿ. ಅವ್ಯಾಹತ ಕೈಗಾರಿಕೆಗಳ ಬೆಳವಣಿಗೆ ಹಾಗೂ ಮೊಬೈಲ್ಗಳ ಬಳಕೆ ಈ ನಮ್ಮ ಮನೆಯ ಪಕ್ಷಿಯನ್ನು ಕಾಣದಂತೆ ಮಾಡಿದೆ. ಆದರೆ ಪ್ಯಾರಿಸಲ್ಲಿ ಆಧುನಿಕ ತಂತ್ರಜ್ಞ್ಯನಾದ ನಡುವೆ ಗುಬ್ಬಿಯನ್ನು ಕಂಡು ಸಂತಸ ಹಾಗೂ ಆಶ್ಚರ್ಯ ಆಗುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ