ಸೋಮವಾರ, ಜೂನ್ 7, 2010

ಕೊನೆಗೂ ಕಂಡಿತು ಗುಬ್ಬಿ!!!

ಕೊನೆಗೂ ಕಂಡಿತು ಗುಬ್ಬಿ!!! ಅದೂ ಭಾರತದಲ್ಲಿ ಅಲ್ಲ, ಪ್ಯಾರಿಸಲ್ಲಿ. ಅವ್ಯಾಹತ ಕೈಗಾರಿಕೆಗಳ ಬೆಳವಣಿಗೆ ಹಾಗೂ ಮೊಬೈಲ್ಗಳ ಬಳಕೆ ಈ ನಮ್ಮ ಮನೆಯ ಪಕ್ಷಿಯನ್ನು ಕಾಣದಂತೆ ಮಾಡಿದೆ. ಆದರೆ ಪ್ಯಾರಿಸಲ್ಲಿ ಆಧುನಿಕ ತಂತ್ರಜ್ಞ್ಯನಾದ ನಡುವೆ ಗುಬ್ಬಿಯನ್ನು ಕಂಡು ಸಂತಸ ಹಾಗೂ ಆಶ್ಚರ್ಯ ಆಗುತ್ತಿದೆ.

ಶುಕ್ರವಾರ, ಜೂನ್ 4, 2010

ಕವಿ ಸಾಲು

ನೂರಾರು ನದಿ ಕುಡಿದೂ ಮೀರದ ಕಡಲು
ಬೋರೆಂದು ಸುರಿಸುರಿದು ಆರದ ಮುಗಿಲು
ಸೇರಿಯೂ ಕೋಟಿ ತಾರೆ ತುಂಬದ ಬಯಲು
ಯಾರದಿ ಮಾಯೆ? ಯಾವ ಬಿಂಬದ ನೆರಳು?
       - ಎನ್ನೆಸ್ ಲಕ್ಷ್ಮೀನಾರಾಯಣ  ಭಟ್ಟ